ಪೊಂಗು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪೊಂಗು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪೊಂಗು
- ಹೆಚ್ಚಾಗು, ವೃದ್ಧಿಯಾಗು, ಅಧಿಕವಾಗು
- ಉಕ್ಕು, ಹೊರಸೂಸು
- ಉದ್ರೇಕಗೊಳ್ಳು, ಕೆರಳು
- ಹರಡು, ವ್ಯಾಪಿಸು
- ಅರಳು, ಬಿರಿ
- ಉಬ್ಬು, ದೊಡ್ಡದಾಗು
- ಉತ್ಸಾಹಿಸು
- ನವಿರೇಳು, ರೋಮಾಂಚವಾಗು
- ಗರ್ವಪಡು, ಬೀಗು
- ಹೊಳೆ, ಪ್ರಕಾಶಿಸು
- ಮುಟ್ಟು, ಸೋಂಕು
- ತಟ್ಟು, ತಾಕು
- ಕೂಗು, ಅರಚು
- ಕುಂದಣಿಸಿರು, ಮೆಟ್ಟಿರು
- ___________________
ಅನುವಾದ
[ಸಂಪಾದಿಸಿ]- English: increase, en:increase
ಗುಣಪದ
[ಸಂಪಾದಿಸಿ]ಪೊಂಗು
ಅನುವಾದ
[ಸಂಪಾದಿಸಿ]- English: excessive, en:excessive