ಮಂಗಳ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಂಗಳ

 1. (ಸೂರ್ಯನಿಂದ ದೂರದಲ್ಲಿ ನಾಲ್ಕನೆಯ ಗ್ರಹವಾದ)ಅಂಗಾರಕ,ಕುಜ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಂಗಳ

 1. ಮಂಗಲ
 2. ಶುಭ,ಕಲ್ಯಾಣ,ಶ್ರೇಯಸ್ಸು
 3. (ಶುಭಕಾರ್ಯಗಳ ಆರಂಭದಲ್ಲಿ ಮಾಡುವ)ದೇವತಾಸ್ತುತಿ,ಶುಭದ ಹಾರೈಕೆ
 4. ಶುಭಕಾರ್ಯ,ಮದುವೆ ಮುಂತಾದ ಸಮಾರಂಭ
 5. ನವಗ್ರಹಗಳಲ್ಲಿ ಒಂದು,ಅಂಗಾರಕ
 6. ಅದೃಷ್ಟ,ಭಾಗ್ಯ
 7. (ಕೆಲವು ಊರುಗಳ ಹೆಸರುಗಳ ಕೊನೆಯಲ್ಲಿ ಸೇರುವ ಪದ)
 8. ಕ್ಷೌರಿಕ,ನಾವಿದ,ನಾಪಿತ,ಹಜಾಮ,ನಾಯಿಂದ,ಭಂಡಾರಿ,ಭಜಂತ್ರಿ
  ______________

ಅನುವಾದ[ಸಂಪಾದಿಸಿ]

 • English: [[ ]], en:

ಗುಣಪದ[ಸಂಪಾದಿಸಿ]

ಮಂಗಳ

 1. ಶುಭಕರವಾದ,ಕಲ್ಯಾಣಕರವಾದ
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಮಂಗಳ&oldid=655346" ಇಂದ ಪಡೆಯಲ್ಪಟ್ಟಿದೆ