ಸೊಕ್ಕು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಕ್ಕು
ಅನುವಾದ
[ಸಂಪಾದಿಸಿ]- English: rudeness, en:rudeness
- English: arrogance, en:arrogance
ನಾಮಪದ
[ಸಂಪಾದಿಸಿ]ಸೊಕ್ಕು
- _______________________
ಅನುವಾದ
[ಸಂಪಾದಿಸಿ]- English: effrontery, en:effrontery
ನಾಮಪದ
[ಸಂಪಾದಿಸಿ]ಸೊಕ್ಕು
- _______________________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಕ್ಕು
- _______________________
ಅನುವಾದ
[ಸಂಪಾದಿಸಿ]- English: insolence, en:insolence
ಕ್ರಿಯಾಪದ
[ಸಂಪಾದಿಸಿ]ಸೊಕ್ಕು
- ಸೊಕ್ಕಿದ ಆನೆ; ಸೊಕ್ಕಿ ನಡೆಯುವಾತ
ಅನುವಾದ
[ಸಂಪಾದಿಸಿ]- English: intoxicate, en:intoxicate
ನಾಮಪದ
[ಸಂಪಾದಿಸಿ]ಸೊಕ್ಕು
- ________________
ಅನುವಾದ
[ಸಂಪಾದಿಸಿ]- English: presumption, en:presumption
ಕ್ರಿಯಾಪದ
[ಸಂಪಾದಿಸಿ]ಸೊಕ್ಕು
ಅನುವಾದ
[ಸಂಪಾದಿಸಿ]- English: get intoxicated, en:get intoxicated
ಕ್ರಿಯಾಪದ
[ಸಂಪಾದಿಸಿ]ಸೊಕ್ಕು
- ಸೊಕ್ಕಿದ ಆನೆ ಒಬ್ಬ ಹುಡುಗನನ್ನು ಕೊಂದುಹಾಕಿತು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಕ್ಕು
- _______________
ನುಡಿಮಾರ್ಪು
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಕ್ಕು
- ಸೊರ್ಕು
- ಹೆಮ್ಮೆ, ಗರ್ವ
- ಮೈ ಮರೆವು, ವಿಸ್ಮೃತಿ
- ಮತ್ತು ಬರಿಸುವ ಔಷಧ, ಸೊಕ್ಕು ಮದ್ದು
- ಮದೋದಕ, ಮದಜಲ
- ಹಿಗ್ಗು, ಸಂತೋಷ
- ಠೀವಿ, ಗತ್ತು
- ಅತಿಶಯ, ಹೆಚ್ಚಳ
- ಮೈಮರೆಸುವ ಸಾಮರ್ಥ್ಯ, ಮೂರ್ಛೆಗೊಳಿಸುವ ಶಕ್ತಿ
- ಒಂದು ಬಗೆಯ ಸುಗಂಧದ್ರವ್ಯ
- _______________
ಅನುವಾದ
[ಸಂಪಾದಿಸಿ]- English: en:
ಕ್ರಿಯಾಪದ
[ಸಂಪಾದಿಸಿ]ಸೊಕ್ಕು
- ಬೀಗು, ಗರ್ವಿಸು
- ಮೈಮರೆ, ವಿಸ್ಮೃತಿಗೊಳ್ಳು
- ಜಡವಾಗು, ಆಲಸ್ಯ ಹೊಂದು
- ಉಲ್ಬಣಿಸು, ಹೆಚ್ಚಾಗು
- ಚಿಮ್ಮು, ಉಕ್ಕು
- _______________
ಅನುವಾದ
[ಸಂಪಾದಿಸಿ]- English: en: