ಸೊಗಸು
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಸೊಗಸು
- ಸೊಗಸುಗಾತಿ; ಸೊಗಸುಗಾರ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಗಸು
- ಸೊಗಸು ಪಡೆ
- ______________
ಅನುವಾದ
[ಸಂಪಾದಿಸಿ]- English: delight, en:delight
- Telugu:సోయగం(ಸೋಯಗಮು)
ಕ್ರಿಯಾಪದ
[ಸಂಪಾದಿಸಿ]ಸೊಗಸು
- _______________
ಅನುವಾದ
[ಸಂಪಾದಿಸಿ]- English: look beautiful, en:look beautiful
- Telugu:సొగసైన(ಸೊಗಸೈನ)
ನಾಮಪದ
[ಸಂಪಾದಿಸಿ]ಸೊಗಸು
- ಅಂದ,ಚೆಲುವು
- ವಿಲಾಸ,ಒನಪು
- ಸಂತೋಷ,ಸುಖ
- ಮೆಚ್ಚುಗೆಗೆ ಪಾತ್ರವಾದುದು,ಇಷ್ಟವಾದುದು
- ಒಲವು,ಪ್ರೀತಿ
- ರುಚಿ,ಸವಿ
- ಇಂಪು,ಹಿತ
- ನೆಮ್ಮದಿ,ಸ್ವಾಸ್ಥ್ಯ
- ಹೆಚ್ಚಳ,ಆಧಿಕ್ಯ
- ______________
ಅನುವಾದ
[ಸಂಪಾದಿಸಿ]- English: [[ ]], en:
ಕ್ರಿಯಾಪದ
[ಸಂಪಾದಿಸಿ]ಸೊಗಸು
- ಅಂದವಾಗಿ ಕಾಣು,ಶೋಭಿಸು
- ಸಂತೋಷಗೊಳ್ಳು,ಹಿಗ್ಗು
- ಇಷ್ಟವಾಗು,ರುಚಿಸು
- ಬಯಸು,ಇಷ್ಟಪಡು
- ರುಚಿಕಟ್ಟಾಗಿರು,ಸವಿಯಾಗಿರು
- ಮಧುರಧ್ವನಿಯಿಂದ ಕೂಡಿಸು,ಇಂಪಾಗಿರು
- _______________
ಅನುವಾದ
[ಸಂಪಾದಿಸಿ]- English: [[ ]], en: