ಅರಳು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅರಳು
- ಅರಳಿದ ಹೂ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅರಳು
- ಮರಳಲ್ಲಿ ಹುರಿದ ಅರಳು
- ______________
ಅನುವಾದ
[ಸಂಪಾದಿಸಿ]- English: popped corn, en:popped corn
ನಾಮವಾಚಕ
[ಸಂಪಾದಿಸಿ]- ಬತ್ತದಿಂದ ಮಾಡಿದ ತಿನಿಸು, ಹುರಿದ ಬತ್ತ.
- ಹುರಿದ ಕಾಳು.
- ______________
ಜನ್ಯ
[ಸಂಪಾದಿಸಿ]ಕನ್ನಡ.
ಬಳಕೆ
[ಸಂಪಾದಿಸಿ]- ಅರಳು ತಿನ್ನುತ ಕಾಲ ಕಳೆದೆವು.
ಭಾಷಾ೦ತರ
[ಸಂಪಾದಿಸಿ]- English
- fried paddy/ beans.
ನಾಮವಾಚಕ
[ಸಂಪಾದಿಸಿ]- ಹೂವು.
- ಅರಳಿದ ಹೂವು.
- ದಾಸವಾಳದ ಹೂವು.
- ಕೆಂಪು ತಾವರೆ.
- ______________
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಬಳಕೆ
[ಸಂಪಾದಿಸಿ]- ದಾರಿಯ ಇಕ್ಕೆಲಗಳಲ್ಲಿ ನಗುವ ಅರಳುಗಳು ನಮ್ಮನ್ನು ಬರಮಾಡಿಕೊಂಡವು.
ಅನುವಾದ
[ಸಂಪಾದಿಸಿ]- English
ಕ್ರಿಯಾವಾಚಕ
[ಸಂಪಾದಿಸಿ]- (ಹೂ) ಬಿರಿ.
- ವಿಕಾಸವಾಗು.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಬಳಕೆ
[ಸಂಪಾದಿಸಿ]- ಅರಳಿದ ಹೂಗಳು.
ಅರಳು (ದೇ) ೧ ಅಗಲವಾಗು ೨ ಸಂತೋಷಗೊಳ್ಳುಅರಳು (ದೇ) ೧ ಹೂವು, ಪುಷ್ಪ ೨ ಧಾನ್ಯಗಳನ್ನು ಹುರಿದ ನಂತರ ವಿಕಾಸಗೊಂಡು ಆಗುವ ರೂಪ, ಲಾಜೆ