ಬೀಗು

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೀಗು

 1. ______________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೀಗು

 1. _____________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೀಗು

 1. ಬೀಗಿದ ಕಾಲು ಗಳು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೀಗು

 1. ತಲೆಬಾಗಿದರೂ ಬೀಗುತ್ತಿದ್ದಾನೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೀಗು

 1. ಇಲ್ಲವಾಗು,ಮರೆಯಾಗು
 2. ಸೋಲು,ಹಿಮ್ಮೆಟ್ಟು
 3. ದಷ್ಟಪುಷ್ಟವಾಗಿರು,ತುಂಬಿಕೊಳ್ಳು,ತುಂಬಿಕೊಂಡಿರು
 4. ಉಬ್ಬು,ಊದಿಕೊಳ್ಳು
 5. (ಸಂತೋಷ,ಅಭಿಮಾನದಿಂದ)ಉತ್ಸಾಹಗೊಳ್ಳು
 6. ಹೆಚ್ಚಾಗು,ಅಧಿಕವಾಗು
 7. ಸೊಂಪಾಗು,ಹುಲುಸಾಗು,ಸಮೃದ್ಧಿಯಾಗು
 8. ಅಹಂಕಾರ ಪಡು,ಸೊಕ್ಕು,ಮೆರೆ
 9. ಸೆಟೆದುಕೊಳ್ಳು,ಬಿಗಿದುಕೊಳ್ಳು,ಪೆಡಸಾಗು
"https://kn.wiktionary.org/w/index.php?title=ಬೀಗು&oldid=532863" ಇಂದ ಪಡೆಯಲ್ಪಟ್ಟಿದೆ