ವಿಷಯಕ್ಕೆ ಹೋಗು

increase

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

increase

  1. ಬೆಳವಿಗೆ, ಬಳುವಳಿಕೆ, ಹುಲುಸು, ಹೊಂಪುಳಿ, ಹೆಚ್ಚಳ, ಹೆಚ್ಚುಗೆ, ಬರ‍್ದು, ಉರ್ವರ, ಉಬ್ಬರ, ಏರುತ, ಏರಿಕೆ, ಸುರ‍್ವು, ಮಿಕ್ಕಡ,ಕೆಯ್ಮೀರುಹ, ಕಯ್ಮೀರುಹ, ಕೈಮೀರುಹ, ನೆಲೆವೆರ್ಚು, ಉಬ್ಬಣ

ಕ್ರಿಯಾಪದ

[ಸಂಪಾದಿಸಿ]

increase

  1. ಹೆಚ್ಚು, ಹೆಚ್ಚಿಸು, ಪೆರ್ಚಿಸು, ಪೆಚ್ಚಿಸು, ಪೆಳ್ಚಿಸು, ಪೆರ್ಚುವಡೆ, ಹೆಚ್ಚಾಗು, ಹೆಚ್ಚುಕೊಳ್ಳು
  2. ಸೆಡೆ, ಹುಲಿಸು, ಒದಗು, ದಳ್ಳಿಸು, ಕೆರಳು, ಸಾಗು, ಕೊಸರು, ಮೊಗೆ, ನಿಬ್ಬರಿಸು, ಏರಿಸು, ಮಿಗಿಸು, ವರ್ಧಿಸು, ವೃದ್ಧಿಯಾಗು, ದೊಡ್ಡದಾಗು, ಬೆಳೆ, ಅಭಿವೃದ್ಧಿ ಹೊಂದು, ಪ್ರಗತಿಹೊಂದು, ಕೆಚ್ಚೇರು, ಕೆಚ್ಚೇರಿಸು, ಒತ್ತೇರು, ಸೂಳೇರು,
  3. ಹೊಂಗಿಸು, ಪೊಂಗಿಸು, ಪೊಂಗು, ಪೊಂಕು, ಹೊಂಗು
  4. ಕೊರ್ವುವಡೆ, ಕೊರ್ಬುವಡೆ, ಕೊರ್ವಿಸು, ಕೊಬ್ಬಿಸು, ಕೊರ್ಬಿಸು
  5. ಉರ‍್ವಿಸು, ಉಱು
  6. ಅಗುರ‍್ವಿಸು
"https://kn.wiktionary.org/w/index.php?title=increase&oldid=670531" ಇಂದ ಪಡೆಯಲ್ಪಟ್ಟಿದೆ