pride
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
pride
- ದುರಹಂಕಾರ,ಅಹಂಕಾರ,ಗರ್ವ,ಜಂಬ,ಹಮ್ಮು,ಪ್ರತಿ,ಉಬ್ಬು,ಸಟ,ಸೆಡವು,ಪುಗ್ಗು,ಪೊಂಗು,ಪೆಟ್ಟು,ಬಿಂಕ,ಮುರುಕು,ಕುಬ್ಬು,ಕೊಬ್ಬು,ಹೆಮ್ಮೆ,ಕೆಚ್ಚು,ಹೆಮ್ಮೆಕಾರಿಕೆ,ಕೊನೆಹ,ಗೊನೆಹ, ಓಗ
- ಅಭಿಮಾನ,ಹಿಗ್ಗು,ಸ್ವಾಭಿಮಾನ,ಆತ್ಮಾಭಿಮಾನ,ಆತ್ಮಗೌರವ
pride
- ಹೆಮ್ಮೆಪಡು,ಅಭಿಮಾನಪಡು,ಜಂಬಪಡು