ವಿಷಯಕ್ಕೆ ಹೋಗು

ಕೂಗು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕೂಗು

  1. ಅರಚು, ಕೀರು

ಉದಾಹರಣೆ

[ಸಂಪಾದಿಸಿ]
  1. ಎಶ್ಟು ಕೂಗಿದರು ಅವಳಿಗೆ ಕೇಳಿಸುವುದಿಲ್ಲ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕೂಗು

  1. ಕೂಗಿಹೇಳು, ಕೋಗಿಲೆ ಕೂಗಿ ಕರೆಯುತ್ತಿದೆ; ಕೂಗಾಡು, ಕೂಗುಹಾಕು; ಕೂಗಿಡು; ಕೂಗಳತೆ - ಅವರ ಮನೆ ಕೂಗಳತೆಯಲ್ಲಿದೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕೂಗು

  1. ಹಕ್ಕಿಯ ಕೂಗು

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಕೂಗು&oldid=677332" ಇಂದ ಪಡೆಯಲ್ಪಟ್ಟಿದೆ