ಸೆಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಡೆ

 1. ಬೇವಸ,ತಲ್ಲಣ,ತೂಣ,ಅಳರು,ಅತ್ತಳಗ,ಎದೆಗುದಿ,ಕಳವಳ,ಕದಲಿಕೆ,ತಳ್ಳಂಕ,ಸಿಡಿಮಿಡಿ,ಬೆಗಡು
  ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಡೆ

 1. ಸೆಡೆವಡೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸೆಡೆ

 1. ಹೆಪ್ಪುಗಟ್ಟು
  ___________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸೆಡೆ

 1. ತುಂಬಿಸಿ ತುಂಬಿಸಿ ಚೀಲ ಸೆಡೆದಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸೆಡೆ

 1. ಗೋಣಿ ಯನ್ನು ಸೆಡೆಯುತ್ತಿದ್ದ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸೆಡೆ

 1. _________________

ಅನುವಾದ[ಸಂಪಾದಿಸಿ]


ಕ್ರಿಯಾಪದ[ಸಂಪಾದಿಸಿ]

ಸೆಡೆ

 1. ಉಬ್ಬು,ದಪ್ಪವಾಗು
 2. ಗರ್ವಿಸು,ಅಹಂಕರಿಸು
 3. ನಿಗುರು,ನೆಟ್ಟಗಾಗು
 4. ಕುಗ್ಗು,ವಕ್ರವಾಗು
 5. ಸಂಕೋಚಗೊಳ್ಳು,ಮುದುರು
 6. ನಡುಗು,ಅದುರು
 7. ತೂಗು,ತೊನೆ
 8. ಹೆದರು,ಭಯಪಡು
"https://kn.wiktionary.org/w/index.php?title=ಸೆಡೆ&oldid=158746" ಇಂದ ಪಡೆಯಲ್ಪಟ್ಟಿದೆ