ಉಬ್ಬರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. ಹೆಕ್ಕಳ, ಹೆಚ್ಚಳ, ಅತಿಶಯ
  ಹಣದುಬ್ಬರ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. (ನೀರು) ಉಕ್ಕಿ ಹರಿಯುವಿಕೆ, ಭರತ, ಭರತಿ
  ಕಡಲಿನ ಉಬ್ಬರ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. ಹೊಟ್ಟೆಯುಬ್ಬರ ; ನೀರುಬ್ಬರ ; ಉಬ್ಬರಿಸು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. ಊದಿಕೊಳ್ಳುವಿಕೆ, ಉರ್ಬರ
  ಹೊಟ್ಟೆಯ ಉಬ್ಬರ; ಉಬ್ಬರದ ತೊರೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. __________________

ನುಡಿಮಾರ್ಪು[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಉಬ್ಬರ

 1. ಆಡಂಬರ
 2. ಉದ್ವೇಗ
  __________________

ನುಡಿಮಾರ್ಪು[ಸಂಪಾದಿಸಿ]

"https://kn.wiktionary.org/w/index.php?title=ಉಬ್ಬರ&oldid=664167" ಇಂದ ಪಡೆಯಲ್ಪಟ್ಟಿದೆ