ಹೊಂಗು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹೊಂಗು
- ಹಿಗ್ಗು,ಮೆರೆ,ಉಬ್ಬು,ಹರ್ಷಪಡು,ಸಂಭ್ರಮಿಸು,ಉತ್ಸಾಹಹೊಂದು,ವಿಜೃಂಭಿಸು,ವಿಜಯೋನ್ಮತ್ತನಾಗು
- ಕುದಿದು ಹೊಂಗುವ ತುಪ್ಪ
- ___________________
ಅನುವಾದ
[ಸಂಪಾದಿಸಿ]- English: exult, en: exult
- English: boil over, en:boil over
ಕ್ರಿಯಾಪದ
[ಸಂಪಾದಿಸಿ]ಹೊಂಗು
- ಕುದಿದು ಹೊಂಗಿದ ಹಾಲು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹೊಂಗು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹೊಂಗು
- ಪೊಂಗು
- ಉಕ್ಕು,ಹೊರಹೊಮ್ಮು
- ವ್ಯಾಪಿಸು,ಹರಡು
- ಅರಳು,ಬಿರಿ
- ಉಬ್ಬು,ದಪ್ಪವಾಗು
- ಉತ್ಸಾಹಿಸು,ಹಿಗ್ಗು
- ಹೊಳೆ,ಪ್ರಕಾಶಿಸು
- ತಟ್ಟು,ಹಾಕು
- ಬಾಗು,ಬಳುಕು
- ___________________
ಅನುವಾದ
[ಸಂಪಾದಿಸಿ]- English: increase, en:increase
ಗುಣಪದ
[ಸಂಪಾದಿಸಿ]ಹೊಂಗು
- _______________
ಅನುವಾದ
[ಸಂಪಾದಿಸಿ]- English: excessive, en:excessive