ಹೆಚ್ಚು
ಗೋಚರ
ಕನ್ನಡ
[ಸಂಪಾದಿಸಿ]ಸರ್ವನಾಮ
[ಸಂಪಾದಿಸಿ]ಹೆಚ್ಚು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹೆಚ್ಚು
- ಕಡಲುಕ್ಕಿ ನೀರು ಹೆಚ್ಚಿದೆ; ಹೆಚ್ಚಳಿಸು
ಅನುವಾದ
[ಸಂಪಾದಿಸಿ]- English: increase, en:increase
- ತೆಲುಗು:ఎచ్చు(ಎಚ್ಚು)
ಗುಣಪದ
[ಸಂಪಾದಿಸಿ]ಹೆಚ್ಚು
- ಹೆಚ್ಚಿಸು; ಹೆಚ್ಚುಕಡಿಮೆ; ಹೆಚ್ಚುಗೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹೆಚ್ಚು
- ಹೆಚ್ಚಾಗು
ಅನುವಾದ
[ಸಂಪಾದಿಸಿ]- English: multiply, en:multiply
ಕ್ರಿಯಾಪದ
[ಸಂಪಾದಿಸಿ]ಹೆಚ್ಚು
- ಅವಳು ತರಕಾರಿಯನ್ನು ಸಣ್ಣಗೆ ಹೆಚ್ಚಿದಳು
ಅನುವಾದ
[ಸಂಪಾದಿಸಿ]- English: to cut in pieces, en:to cut in pieces
ಕ್ರಿಯಾಪದ
[ಸಂಪಾದಿಸಿ]ಹೆಚ್ಚು
- __________________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹೆಚ್ಚು
ಕ್ರಿಯಾಪದ
[ಸಂಪಾದಿಸಿ]ಹೆಚ್ಚು
- ಪೆರ್ಚು
- ವೃದ್ಧಿಯನ್ನು ಹೊಂದು,ಅಧಿಕವಾಗು
- ಹರಡು,ವಿಸ್ತಾರವಾಗು
- ಹೆಮ್ಮೆ ಪಡು,ಬೀಗು
- ಸಂತೋಷಿಸು,ಹಿಗ್ಗು
- ವಿಜೃಂಭಿಸು,ಅಟ್ಟಹಾಸ ಮಾಡು
- ಅಭಿವೃದ್ಧಿ ಹೊಂದು,ಏಳಿಗೆಯಾಗು
- ಅಧಿಕಗೊಳಿಸು,ವೃದ್ಧಿ ಪಡಿಸು
- ಉತ್ಸಾಹಿಸು,ಹುರುಪುಗೊಳ್ಳು
- (ಬಳೆ, ಮಂಗಳಸೂತ್ರ, ಮಂಗಳ ವಸ್ತುಗಳನ್ನು ಕುರಿತು ಹೇಳುವಾಗ)ಒಡೆ,ತುಂಡಾಗು
- (ಅರಿಶಿನ, ಕುಂಕುಮ, ಮಂಗಳದ್ರವ್ಯಗಳ ಬಗ್ಗೆ ಹೇಳುವಾಗ)ಮುಗಿ,ತೀರು,ಇಲ್ಲವಾಗು
- (ಹಣ್ಣು, ತರಕಾರಿ)ಹೋಳುಮಾಡು,ಕತ್ತರಿಸು