ವಿಷಯಕ್ಕೆ ಹೋಗು

spread

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

spread

  1. ಹರಡುವಿಕೆ, ಹರವು, ವಿಸ್ತಾರ, ಅಗಲ
  2. ವೈವಿಧ್ಯ
  3. (ಪತ್ರಿಕಾ ಲೇಖನ, ಜಾಹಿರಾತುಗಳ) ಪ್ರಸಾರ, ಪ್ರಸರಣ ಹರಡಿಕೆ
  4. ಹಬ್ಬದೂಟ, ಔತಣ, ಭೋಜನ

ಕ್ರಿಯಾಪದ

[ಸಂಪಾದಿಸಿ]

spread

  1. ಪರೆ, ಹಬ್ಬು, ಹರಡು, ಕೆರಳು, ಪೀರು, ಮಡಲ್, ಮಡಲು, ಅವ್ವಳಿಸು, ದಳ್ಳಿಸು, ತೀವು, ನಿಮಿರು, ನಿಮಿರ್, ನಿಗುರ್, ನಿಗುರು, ನಿಗುಳ್, ನಿಮುರು, ನಿವುರು, ನಿಮಿರ್ದ, ನಿಗುತು, ನಿಗುರ್ದು, ನಿಮಿರ್ದು, ಹರವು, ಪಾಸು, ಹಾಸು, ಬಗಟು, ನಿಮಿರ್ಚು, ನಿಗಚು, ನಿಗಿಚು, ನಿಗುಚು, ನಿಗುರ್ಚು, ನಿಮುರಿಚು, ನಿವುಚು, ಕೆದರ್, ಕೆದರು, ಚದರು, ಚದಲು, ಚದುರು, ಚೆದುರು, ಚೆದರು, ವಿಸ್ತರಿಸು, ಚಾಚು, ಹಿರಿಸು, ಹಿರಿಯಿಸು, ಪ್ರಸಾರವಾಗು, ಹರಡಿಕೊಳ್ಳು, ವ್ಯಾಪಿಸು, ಚಲ್ಲುವಡು
  2. ಬಿಚ್ಚಿ ತೋರಿಸು, ತೆರೆದು ತೋರಿಸು
  3. ಪ್ರಸಿದ್ಧಿ ಹೊಂದು, ಪ್ರಭಾವ ಬೀರು
  4. ಬಿಚ್ಚು, ಕವಿಸು
"https://kn.wiktionary.org/w/index.php?title=spread&oldid=645257" ಇಂದ ಪಡೆಯಲ್ಪಟ್ಟಿದೆ