ತೀವು

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೀವು

 1. ತೀವಿದೊಡ್ಡೋಲಗ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೀವು

 1. ತುಂಬು,ಭರ್ತಿಮಾಡು,ತುಂಬಿಸು,ಭರ್ತಿಯಾಗಿರು
  ನೀರನ್ನು ತೀವಿಕೊಂಡು ಬಂದಳು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೀವು

 1. ಹರಡುವಂತೆ ಮಾಡು,ಪ್ರಸಾರ ಮಾಡು,ಹರಡು,ವ್ಯಾಪಿಸು
  _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೀವು

 1. ತುಂಬಿಹರಿ,ಹೊರಸೂಸು
 2. (ಕಾಲವು)ಮುಗಿ,ಪೂರ್ಣವಾಗು
 3. ಸುತ್ತುಗಟ್ಟು,ಆವರಿಸು
 4. ಸೇರು,ಕೂಡು
 5. ಹೊರಿಸು,ಆರೋಪಿಸು
 6. ಒದಗಿಬರು,ಕೂಡಿಬರು
 7. ಸಂಪೂರ್ಣವಾಗು,ಪರಿಪೂರ್ಣವಾಗು
  _______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ತೀವು&oldid=420002" ಇಂದ ಪಡೆಯಲ್ಪಟ್ಟಿದೆ