ಕೆದರು

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕೆದರು

 1. ಹರಡು  ; ವಿಸ್ತರಿಸು
 2. ಕೆದಕು  ; ಬೆದಕು
 3. ಚೆದರಿಸು  ; ಬೇರೆ ಬೇರೆ ಮಾಡು
 4. ಒಲೆದಾಡು  ; ತೂಗಾಡು
 5. ಕೊಡವು  ; ಒದರು
 6. ಎಸೆ  ; ಬೀರು
  ಕೆದರಿದ ಕೂದಲು
  ನೀರು ಕೆದರು
 1. ಕೆಣಕು (ಕೆದರಿ ಸಪ್ತದ್ವೀಪಪತಿಗಳ ಸದೆದು ರಚಿಸುವ ರಾಜಸೂಯದ ಹದನ- ಕುಮಾರವ್ಯಾಸ ಭಾರತ (೨.ಸಭಾಪರ್ವ::ಸಂಧಿ-೨; ೧೫ ಪ.))

ನುಡಿಮಾರು[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕೆದರು

 1. ಕೆದರಿದ ಕೂದಲು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕೆದರು

 1. ಚೆದರುವುದು,ಚೆಲ್ಲಾಪಿಲ್ಲಿಯಾಗುವುದು
  _______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಕೆದರು&oldid=661246" ಇಂದ ಪಡೆಯಲ್ಪಟ್ಟಿದೆ