ಪರೆ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪರೆ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಪರೆ
- ___________________
ಅನುವಾದ[ಸಂಪಾದಿಸಿ]
- English: censure, en:censure
ಕ್ರಿಯಾಪದ[ಸಂಪಾದಿಸಿ]
ಪರೆ
- ಬೆಳಗಿನ ಜಾವ,ನಸುಕು
- _________________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪರೆ
- _____________________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪರೆ
- ಕಣ್ಣಿನ ಮೇಲಿನ ಪರೆ; ಪರೆಕಟ್ಟು
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪರೆ
- ಪರೆಬಿಡು
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಪರೆ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪರೆ
- __________________
ಅನುವಾದ[ಸಂಪಾದಿಸಿ]
- English: covering, en:covering
ನಾಮಪದ[ಸಂಪಾದಿಸಿ]
ಪರೆ
- _______________
ಅನುವಾದ[ಸಂಪಾದಿಸಿ]
- English: musical instrument, en:musical instrument
ನಾಮಪದ[ಸಂಪಾದಿಸಿ]
ಪರೆ
- ಪದರ, ಮಡಿಕೆ
- ನಿರ್ಮೋಕ, ಹಾವಿನ ಪೊರೆ
- (ಕಣ್ಣಿನ ಗುಡ್ಡೆಯ ಮೇಲೆ ಬೆಳೆಯುವ, ನೋಟಕ್ಕೆ ಅಡ್ಡಿ ತರುವ ಒಂದು ಬಗೆಯ) ಪದರ
- ಕಣ್ಣಿನ ಪೊರೆ
- ದೃಷ್ಟಿಪಟಲ
- ಮರದ ಕೊಂಬೆ, ಮರದ ರೆಂಬೆ
- _________________
ಅನುವಾದ[ಸಂಪಾದಿಸಿ]
- English: , en:
ಕ್ರಿಯಾಪದ[ಸಂಪಾದಿಸಿ]
ಪರೆ
- ಹಚ್ಚಿಕೊಳ್ಳು
- ಚೆದರು, ಹರಿ
- ಇಲ್ಲವಾಗು, ಹೊರಟುಹೋಗು
- ನಾಶವಾಗು, ಆಳಿ
- ಕೆದರು, ಅಸ್ತವ್ಯಸ್ತವಾಗು
- ಕಲಿಸಿಕೊಳ್ಳು, ಕದಡಿಹೋಗು
- ದಿಕ್ಕಾಪಾಲಾಗಿರು
- ಅರಳು, ಅಗಲವಾಗು
- ಮುಂದಕ್ಕೆ ಸರಿ, ಚಲಿಸು
- ಕೂಡು, ಸೇರು
- ಬೆಳಗಾಗು, ನಸುಕು ಹರಿ
- __________________
ಅನುವಾದ[ಸಂಪಾದಿಸಿ]
- English: , en: