ವಿಷಯಕ್ಕೆ ಹೋಗು

ನಿಗುರು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನಿಗುರು

  1. ಎತ್ತು,ಎತ್ತರಿಸು, ನೇರವಾಗು, ನೆಟ್ಟಗಾಗು
    ಕುದುರೆಯ ಕಿವಿ ನಿಗುರಿದೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನಿಗುರು

  1. ನಿಗುರಿದ ತೋಳು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನಿಗುರು

  1. ನಿಗುರು ಬಾಲ; ಕಯ್ಕಾಲನ್ನು ನಿಗುರು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನಿಗುರು

  1. ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನಿಗುರು

  1. ಹರಡು,ವ್ಯಾಪಿಸು
  2. (ಹೊರ)ಚಾಚು,ನೀಡು
  3. ನೆಟ್ಟಗೆ ನಿಲ್ಲು,ನೇರವಾಗಿ ನಿಲ್ಲು
  4. ಬೆಳೆ,ವರ್ಧಿಸು
  5. ಅಧಿಕವಾಗು,ಅತಿಶಯವಾಗು
  6. ಉತ್ಸಾಹಪಡು,ಸಡಗರಿಸು
  7. ಗರ್ವಿಸು,ಹೆಮ್ಮೆಪಡು
  8. ಮುಂದುವರಿ,ಮುನ್ನುಗ್ಗು
  9. ಬಿರುಸಾಗು,ಸೆಟೆದುಕೊಳ್ಳು
  10. ಹೊಡೆ,ಬಡಿ

ನಾಮಪದ

[ಸಂಪಾದಿಸಿ]

ನಿಗುರು

  1. ಚಾಚಿರುವಿಕೆ,ನೀಡಿರುವಿಕೆ
  2. ಹೆಚ್ಚಳ,ಆಧಿಕ್ಯ
"https://kn.wiktionary.org/w/index.php?title=ನಿಗುರು&oldid=397204" ಇಂದ ಪಡೆಯಲ್ಪಟ್ಟಿದೆ