ವಿಸ್ತರಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ವಿಸ್ತರಿಸು
ಅನುವಾದ
[ಸಂಪಾದಿಸಿ]- English: stretch, en: stretch
ಕ್ರಿಯಾಪದ
[ಸಂಪಾದಿಸಿ]ವಿಸ್ತರಿಸು
- ಹಬ್ಬು, ಹರಡು
- ಬೆಳೆ, ವೃದ್ಧಿಹೊಂದು
- ದೊಡ್ಡದಾಗಿಸು, ವಿಸ್ತಾರವಾಗಿಸು
- (ಚಾಪೆ) ಹಾಸು, ಅಳವಡಿಸು
- ಪಸರಿಸಿ ಇಡು
- ಬೆಳೆಸು, ಹೆಚ್ಚಿಸು
- ವಿವರಿಸು, ಬಣ್ಣಿಸು
- ಅಣಿಮಾಡು, ಸಜ್ಜುಗೊಳಿಸು
- ನೆರವೇರಿಸು, ಸಾಂಗಗೊಳಿಸು
- ______________
ಅನುವಾದ
[ಸಂಪಾದಿಸಿ]- English: [[]], en: