ಕೂಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕೂಡು
- ಸಂಭೋಗಿಸು,ಕೇಯು,ಮೈಥುನ ಮಾಡು
- _______________
ಅನುವಾದ
[ಸಂಪಾದಿಸಿ]- English: copulate, en:copulate
- ತೆಲುಗು:కూడు(ಕೂಡು)
ಗುಣಪದ
[ಸಂಪಾದಿಸಿ]ಕೂಡು
- ಕೂಡುಬರಹ
- _______________
ಅನುವಾದ
[ಸಂಪಾದಿಸಿ]- English: cursive, en:cursive
ಕ್ರಿಯಾಪದ
[ಸಂಪಾದಿಸಿ]ಕೂಡು
- ಕೂಡಿಕ್ಕು; ಕೂಡಿಡು
- _______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕೂಡು
- ಒಗ್ಗೂಡು
- _______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕೂಡು
- ನೆಲದ ಮೇಲೆ ಕೂಡಬೇಡ
- _______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕೂಡು
- ಕೂಡುವ ಕೆಲಸ ಮಾಡಲಿ; ತಿಳಿಸಕೂಡದ ನಾಚಿಕೆ
- _______________
ಅನುವಾದ
[ಸಂಪಾದಿಸಿ]- English: possible, en:possible
ಕ್ರಿಯಾಪದ
[ಸಂಪಾದಿಸಿ]ಕೂಡು
- ಕೂಡಿಕೊಳ್ಳು
- _______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೂಡು
- ಕುಳಿತುಕೊಳ್ಳಲು ಬಳಸುವದು
- ವಿಮಾನ ಮೇಲೇರೆಲು ಅಣಿಯಾಗಿದೆ, ದಯವಿಟ್ಟು ನಿಮ್ಮ ಕೂಡು ಪಟ್ಟಿಯನ್ನು ಕಟ್ಟಿಕೊಳ್ಳಿ.
- _______________
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಕೂಡು
- _______________
ಅನುವಾದ
[ಸಂಪಾದಿಸಿ]- English: corporate, en:corporate
ಸೆಲೆ :- ವಿಜಯ ಕರ್ನಾಟಕ ಪದ ಲೋಕ
ನಾಮಪದ
[ಸಂಪಾದಿಸಿ]ಕೂಡು
- ಒಂದಾಗು,ಸೇರು,ಬೆರೆ,ಜೊತೆಯಾಗು
- ಸಾಧ್ಯವಾಗು,ಉಂಟಾಗು
- ಸಂಭೋಗಿಸು,ರತಿಕ್ರೀಡೆಯಾಡು
- ಕೂಡಿಸು,ಸೇರಿಸು,ಜೊತೆಮಾಡು
- ಒಪ್ಪು,ಶೋಭಿಸು,ಹೊಂದಿಕೆಯಾಗು
- ಹಾಕು,ಒಟ್ಟು
- ಇಡು
- ಬಂಧಿಸು,ಒಳಗೆ ಹಾಕು
- (ಗಣಿತ)ಅಂಕಿಗಳನ್ನು ಒಂದಕ್ಕೊಂದು ಸೇರಿಸು
- ______________
ಅನುವಾದ
[ಸಂಪಾದಿಸಿ]- English: , en: