ಹರಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಚೂರು ಮಾಡು.
    ವಿಷ್ಣು.
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಹರಿದು ಹೋಗುವ ನೀರು; ಹರಿವ ಹಳ್ಳ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹರಿ

  1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹರಿ

  1. ನನಗೆ ಅವನ ಹರಿಯಿಲ್ಲ
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಹರಿದು ಹಾಕು
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಬಟ್ಟೆ ಹರಿದುಹೋಗಿದೆ
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. _________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಕಡಿ,ಕತ್ತರಿಸು
    _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹರಿ

  1. ನೀಲ ಕಪ್ಪು,ನೀಲ ವರ್ಣದ ರತ್ನ,ಇಂದ್ರ ನೀಲ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹರಿ

  1. ಪ್ರವಾಹ,ನೀರಿನ ಹರಿವು
  2. ರೀತಿ,ಕ್ರಮ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹರಿ

  1. ಹಸಿರು ಬಣ್ಣ
  2. ಕೃಷ್ಣ,ವಿಷ್ಣು
  3. ವಾಯು
  4. ಅಗ್ನಿ,ಬೆಂಕಿ
  5. ಇಂದ್ರ
  6. ಸೂರ್ಯ
  7. ಚಂದ್ರ
  8. ಕುದುರೆ
  9. ಸಿಂಹ
  10. ಕೋತಿ
  11. ಕಪ್ಪೆ
  12. ಹಾವು,ಸರ್ಪ
  13. ಕೋಶ,ಭಂಡಾರ
  14. ಸಿಂಹರಾಶಿ
  15. ಲಘು ಅಕ್ಷರದ ಸಂಕೇತ
  16. ಎಂಟು ಎಂಬ ಸಂಖ್ಯೆಯ ಸಂಕೇತ
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹರಿ

  1. ಕೀಳು,ಕಿತ್ತುಹಾಕು
  2. ನಾಶವಾಗು,ಹಾಳಾಗು
  3. ಚಲಿಸು,ಸಾಗು
  4. ಓಡು,ಧಾವಿಸು
  5. ಪ್ರವಹಿಸು
  6. ಹಿಮ್ಮೆಟ್ಟು,ಪಲಾಯನ ಮಾಡು
  7. ಹಬ್ಬು,ಹರಡು
  8. ನಿವಾರಣೆಯಾಗು,ಕಳೆ
  9. ನಿವಾರಿಸು,ಪರಿಹಾರ ಮಾಡು
  10. ತೀರು,ಮುಗಿ
  11. ದಾಳಿ ಮಾಡು,ಮುತ್ತಿಗೆ ಹಾಕು
  12. ಸಾಧ್ಯವಾಗು,ಶಕ್ಯವಾಗು
  13. (ಹಾವಿನಂತೆ)ಸರಿ,ಹರಿದಾಡು
  14. ಇತ್ಯರ್ಥವಾಗು,ಬಗೆಹರಿ
    ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹರಿ&oldid=658602" ಇಂದ ಪಡೆಯಲ್ಪಟ್ಟಿದೆ