ನಯ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನಯ

  1. ನಳಿ,ನುಣ್,ನುಣುಪು,ಮಟ್ಟಣೆ
    ನಯಬಟ್ಟೆ, ನಯಮಾತು, ನಯಗಂಬಳಿ
    ___________________

ಅನುವಾದ[ಸಂಪಾದಿಸಿ]

  • English:
  1. smooth, en: smooth
  2. gentle, en: gentle

ಗುಣಪದ[ಸಂಪಾದಿಸಿ]

ನಯ

  1. ______________________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನಯ

  1. ನಯನುಡಿ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನಯ

  1. ನಯನುಡಿ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಯ

  1. ______________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನಯ

  1. ________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಯ

  1. ನುಣುಪು,ಮೃದುತ್ವ
  2. ಅಂದ,ಸೊಗಸು
  3. ಸೌಮ್ಯತೆ
  4. ಪ್ರೀತಿ
  5. ನಾಜೂಕು,ಸೂಕ್ಷ್ಮತೆ
  6. ಕಾವ್ಯದಲ್ಲಿಯ ಒಂದು ಗುಣ

ನಾಮಪದ[ಸಂಪಾದಿಸಿ]

ನಯ

  1. ಸುಕುಮಾರ ಗುಣ
  2. (ಸಂಗೀತದಲ್ಲಿ)ಮಾರ್ದವ
  3. ಒಯ್ಯುವಿಕೆ,ಮುಟ್ಟಿಸುವಿಕೆ
  4. ವಿವೇಕ
  5. ವಿನಯ,ಸೌಜನ್ಯ
  6. ಭಕ್ತಿ
  7. ನ್ಯಾಯ,ನೀತಿ
  8. ರಾಜನೀತಿ
  9. ಉಪಾಯ
  10. ಶಾಸ್ತ್ರ,ತತ್ವ
"https://kn.wiktionary.org/w/index.php?title=ನಯ&oldid=654853" ಇಂದ ಪಡೆಯಲ್ಪಟ್ಟಿದೆ