ವಿಷಯಕ್ಕೆ ಹೋಗು
soft
- ನಯ,ನವುರು,ಮೆಲು,ಮೆತ್ತನೆ,ಮೆತ್ತಗೆ,ನಳಿ
- ಮೃದುವಾದ,ಮೆದುವಾದ,ಕೋಮಲ,ಮೆತು
- ಸೌಮ್ಯ,ಹಿತವಾದ
- ಒರಟಿಲ್ಲದ,ಗಡುಸಾಗಿರದ,ನಯವಾದ
- ನೀರು, ಖನಿಜ ಲವಣಗಳು ಕರಗಿರದ,ಮೃದುವಾದ
- ತೀಕ್ಷ್ಣವಲ್ಲದ,ಕಟುವಲ್ಲದ
- ಸರಳವಾದ,ಸುಲಭವಾದ
- ನುಣುಪಾದ,ಸೂಕ್ಷ್ಮವಾದ
- ದಯಾರ್ದ್ರ,ಸಹಾನುಭೂತಿಯುಳ್ಳ,ಅನುಕಂಪದ
- ಸ್ನಿಗ್ಧ,ಶಾಂತ