ಶಾಸ್ತ್ರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಶಾಸ್ತ್ರ

  1. ನಯ,ತತ್ವ
  2. (ಧಾರ್ಮಿಕ ವಿಷಯ, ತತ್ವಗಳ ಬಗೆಗೆ ಬರೆದ ಪ್ರಮಾಣ ಗ್ರಂಥ,ದರ್ಶನ)
  3. ಸಾಂಪ್ರದಾಯಿಕವಾದ ಆಚರಣೆ,ಸಾಂಪ್ರದಾಯಿಕವಾದ ಪದ್ಧತಿ
  4. (ವಿಜ್ಞಾನ, ಗಣಿತ, ಜ್ಯೋತಿಷ್ಯಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಜ್ಞಾನ)
  5. ಭವಿಷ್ಯ
  6. ವಿಧಿ,ನಿಯಮ
    ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಶಾಸ್ತ್ರ&oldid=491741" ಇಂದ ಪಡೆಯಲ್ಪಟ್ಟಿದೆ