ಪ್ರೀತಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರೀತಿ
- ಅಕ್ಕರೆ, ಅನುರಾಗ, ಆರುಮೆ, ಪ್ರೇಮ, ಒಲವು, ಒಲುಮೆ, ವಾತ್ಸಲ್ಯ, ಮಮತೆ, ಕಾದಲು, ಕಾದಲ್ಮೆ, ಕೂರು, ಕೂರ್ಮೆ, ಕೂರ್ಪು, ಮುಚ್ಚಟೆ, ಅಕ್ಕಜ ಆಸ್ತೆ, ಕಡುಮೋಹ
- ಮರ್ಚು, ರಕ್ತಿ
- ಕಾಮ
- ಪ್ರಿಯೆ
- ವ್ಯಾಮೋಹ = ಅತಿಯಾದ ಪ್ರೀತಿ
ಅನುವಾದ
[ಸಂಪಾದಿಸಿ]- [ವಾಥ್ಸಲ್ಯ]
ನಾಮಪದ
[ಸಂಪಾದಿಸಿ]ಪ್ರೀತಿ
- ಇಪ್ಪತ್ತೇಳು ಯೋಗಗಳಲ್ಲಿ ಒಂದು
- _______________
ಅನುವಾದ
[ಸಂಪಾದಿಸಿ]- English: [[ ]], en:
ಸ್ನೆಹ