ನೀತಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನೀತಿ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನೀತಿ
- ಒಯ್ಯುವಿಕೆ
- ಮಾರ್ಗ ದರ್ಶನ, ಮುನ್ನಡೆಸುವಿಕೆ
- ಒಳ್ಳೆಯ ನಡತೆ, ಶಿಷ್ಟಾಚಾರ
- ಧರ್ಮ, ನ್ಯಾಯ
- ಒಳ್ಳೆಯ ಉಪದೇಶ, ಹಿತೋಕ್ತಿ
- ರಾಜನೀತಿ, ಅರ್ಥನೀತಿ
- ಸಾರಾಸಾರಾ ವಿಚಾರ, ವಿವೇಚನೆ
- ಕಾರ್ಯನೀತಿ, ಧೋರಣೆ
ಅನುವಾದ
[ಸಂಪಾದಿಸಿ]- English: [[]], en: