mild
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಗುಣಪದ[ಸಂಪಾದಿಸಿ]
mild
- ಸೌಮ್ಯ,ಕೋಮಲ,ಮೃದುಸ್ವಭಾವದ,ಸಾತ್ವಿಕ ಸ್ವಭಾವದ
- (ನಿಯಮ, ಶಿಕ್ಷೆ)ಕಠಿನವಲ್ಲದ,ತೀವ್ರವಲ್ಲದ
- (ವಾಯುಸ್ಥಿತಿ)ಹಿತಕರ
- (ಔಷಧ)ಸೌಮ್ಯ,ತೀಕ್ಷ್ಣವಲ್ಲದ,ಹಿತಪರಿಣಾಮದ
- (ಆಹಾರ)ಸಪ್ಪೆಯಾದ,ಕಟುವಲ್ಲದ,ಖಾರವಿಲ್ಲದ
- ನಯ,ಬಿರುಸಲ್ಲದ,ಮೆತ್ತನೆ