ಅಕ್ಕಜ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಕ್ಕಜ
- ಪ್ರೀತಿ,ಪ್ರೇಮ,ಅಕ್ಕರೆ,ಒಲವು,ಒಲುಮೆ,ವಾತ್ಸಲ್ಯ,ಮಮತೆ,ಆರುಮೆ,ಕಾದಲು,ಕಾದಲ್ಮೆ, ಕೂರು, ಕೂರ‍್ಮೆ, ಕೂರ‍್ಪು, ಮುಚ್ಚಟೆ
- ಅವನನ್ನು ಅಕ್ಕಜ ಮಾಡ ಬೇಡ
ಅನುವಾದ
[ಸಂಪಾದಿಸಿ]- English:
ನಾಮಪದ
[ಸಂಪಾದಿಸಿ]ಅಕ್ಕಜ
- ಅಕ್ಕಜದ ಮಾತು
- ಅೞ್ಕಜ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಕ್ಕಜ
- ಅಕ್ಕಜಗೊಳ್ಳು; ಅಕ್ಕಜ ಪಡು
ಅನುವಾದ
[ಸಂಪಾದಿಸಿ]- English: surprise, en:surprise
- English: wonder, en:wonder
- English: a wonderful thing, en:wonder
ಪದದ ಹಿನ್ನೆಲೆ
[ಸಂಪಾದಿಸಿ]- ಕನ್ನಡ / ದ್ರಾವಿಡ
ಬೇರೆ ಪದಬರಿಗೆಗಳು
[ಸಂಪಾದಿಸಿ]ಎತ್ತುಗೆಗಳು
[ಸಂಪಾದಿಸಿ]- https://dsal.uchicago.edu/cgi-bin/app/burrow_query.py?page=4
- https://dsal.uchicago.edu/cgi-bin/app/kittel_query.py?page=5
- Kannada-English Etymological Dictionary by N. Učida & B.B. Rajapurohit
ಅಕ್ಕಜ (ದೇ) ೧ ಹೊಟ್ಟೆಕಿಚ್ಚು ೨ ಆಶ್ಚರ್ಯ ೩ ಪ್ರೀತಿ