surprise
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
surprise
- ವಿಸ್ಮಯ, ಅನಿರೀಕ್ಷಿತ, ಆಶ್ಚರ್ಯ, ಅಚ್ಚರಿ, ಸೋಜಿಗ, ಚೋಜಿಗ, ಚೋದಿಗ, ಮುನ್ಸೂಚನೆಯಿಲ್ಲದ್ದು, ಬೆರಗು, ಅರುದು, ಅಕ್ಕಜ, ಎತ್ತರ, ಕಂಗು, ಕೋಡು, ನದುಳು, ದಂಗಾಗು
- ಅೞ್ಕಜ
surprise
- ಆಶ್ಚರ್ಯವನ್ನುಂಟುಮಾಡು, ಚಕಿತಗೊಳಿಸು, ವಿಸ್ಮಯವನ್ನುಂಟುಮಾಡು