envy
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
envy
- ಅಕ್ಕಜ,ಕೇಣ,ಹೊಟ್ಟೆಕಿಚ್ಚು,ಹೊಟ್ಟೆಉರಿ,ಹೂಜೆ,ಪುರುಡು,ಕುದಿಕತನ,ಅಸೂಯೆ,ಕರುಬುವಿಕೆ,ಈರ್ಷ್ಯೆ
- ಅಸೂಯೆಗೆ ಕಾರಣವಾದದ್ದು, ಕಱುಪು, ಕಱುಹು
- ಹೊಟ್ಟೆಕಿಚ್ಚಿಗೆ ಕಾರಣವಾದ-ವಸ್ತು,ಹೊಟ್ಟೆಕಿಚ್ಚಿಗೆ ಕಾರಣವಾದ-ಗುಣ,ಹೊಟ್ಟೆಕಿಚ್ಚಿಗೆ ಕಾರಣವಾದ-ವ್ಯಕ್ತಿ, ಅೞ್ಕಜ, ಅಕ್ಕಜ
ಕ್ರಿಯಾಪದ[ಸಂಪಾದಿಸಿ]
envy