love
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]love
- ಅಕ್ಕರೆ, ಒಲವು, ಒಲುಮೆ, ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ, ಆರುಮೆ, ಕಾದಲ್, ಕಾದಲು, ಕಾದಲೆ, ಕಾದಲ್ಮೆ, ಕೂರ್, ಕೂರು, ಕೂರ್ಮೆ, ಕೂರುಮೆ, ಕೂರ್ಪು, ಮುಚ್ಚಟೆ, ಅಕ್ಕಜ, ಅರು, ಅರ್ತಿ, ಎದೆಯೊಲವು, ಅಳ್ತಿ, ಅತ್ತಿ, ನಲ್ಮೆಕಾರಿಕೆ, ಒಲ್, ಒಲಿಮೆ
- ಪ್ರಿಯ, ಪ್ರೇಯಸಿ
- ಪ್ರಿಯವಾದದ್ದು, ಇಷ್ಟವಾದದ್ದು, ಉಳುಗು, ಉೞುಗು, ಉೞಿಗು, ಉೞ್ಗು, ಉೞ್ಗೆ
- (ಟೆನ್ನಿಸ್ನಲ್ಲಿ) ಸೊನ್ನೆ
- ಪ್ರಣಯ, ಅನುರಾಗ
ಕ್ರಿಯಾಪದ
[ಸಂಪಾದಿಸಿ]love