wonder
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]wonder
ಕ್ರಿಯಾಪದ
[ಸಂಪಾದಿಸಿ]wonder
- ಬೆರಗಾಗು, ಬೆಱಗಾಗು, ಬೆಱಗಿಡು, ಬೆರಗುಗೊಳ್ಳು, ಬೆರಗುಗೊಳ್, ಬೆಱಗುಗೊಳ್, ಬೆಱಗುವಡೆ, ಅಚ್ಚರಿಪಡು, ವಿಸ್ಮಯಗೊಳ್ಳು, ಬೆಕ್ಕಸಗೊಳ್, ಬೆಕ್ಕಸಂಗೊಳ್, ಬೆಕ್ಕಸಂಬಡು, ಬೆಕ್ಕಸಬಡು, ಬೆಕ್ಕಸವಡು, ಬೆಗಡು, ಬೆಗಳ್, ಬೆಗಡುಗೊಳ್, ಬೆಗಡುಗೊಳು, ಬೆಗಡುಗೊಳ್ಳು, ಬೆಗಳ್ಗೊಳ್, ಬೆಕ್ಕಟಗರೆ, ಬೆರಗುಬಡಿ, ಹುಬ್ಬೇರಿಸು
- ಆಶ್ಚರ್ಯಪಡು, ಆಶ್ಚರ್ಯಪ್ರಕಟಿಸು
- ಅರೆಮರಿಕೆಯಿರು, ತಿಳಿಯಬೇಕೆಂದಿರು