ಅಕ್ಕರೆ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅಕ್ಕರೆ
- ಪ್ರೀತಿ,ಪ್ರೇಮ,ಒಲವು,ಒಲುಮೆ,ವಾತ್ಸಲ್ಯ,ಮಮತೆ,ಆರುಮೆ,ಕಾದಲು,ಕಾದಲ್ಮೆ, ಕೂರು, ಕೂರ‍್ಮೆ, ಕೂರ‍್ಪು, ಮುಚ್ಚಟೆ, ಅಕ್ಕಜ, ಅಕ್ಕಸ
- ಅಕ್ಕರೆಯಿಂದ ಮಗುವಿನ ಮಯ್ದಡವಿದಳು
- ವೆಂಕಜ್ಜಿಗೆ ಮಕ್ಕಳೆಂದರೆ ಬಲು ಅಕ್ಕರೆ
- ______________
ಅನುವಾದ[ಸಂಪಾದಿಸಿ]
- English:
- Telugu:te:అక్కర(ಅಕ್ಕರ)
ನಾಮಪದ[ಸಂಪಾದಿಸಿ]
ಅಕ್ಕರೆ
- _________________
ಅನುವಾದ[ಸಂಪಾದಿಸಿ]
- English: dearness, en:dearness
ನಾಮಪದ[ಸಂಪಾದಿಸಿ]
ಅಕ್ಕರೆ
- _________________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅಕ್ಕರೆ
- ಅೞ್ಕಱ್,ಅಕ್ಕರ್,ಅಕ್ಕರ,ಅಕ್ಕರು,ಅಕ್ಕಱ್,ಅಕ್ಕಱ,ಅಕ್ಕಱು,ಅಕ್ಕಱೆ,ಅರ್ಕಱು,ಅಳ್ಕರು,ಅಳ್ಕರೆ,ಅಳ್ಕಱು,ಅೞ್ಕಱು,ಪ್ರೀತಿ,ಆದರ
- ______________
ಅನುವಾದ[ಸಂಪಾದಿಸಿ]
- English: , en:
ಅಕ್ಕರೆ (ದೇ) ಪ್ರೀತಿ