ಬೀೞು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೀೞು
- ಬಿೞ್ದು,ಬಿರ್ದು,ಬೀಳ್,ಬೀಳು,ಬೀೞ್,ವೀಳ್,ವೀೞ್,ಬಿದ್ದ,ಬಿರ್ದ
- ಕೆಳಕ್ಕೆ ಕೆಡೆ,ಕುಸಿ,ಪತನಹೊಂದು
- ನಮಸ್ಕಾರಮಾಡು,ಮಣಿ
- ಉದುರು
- ಎರಗು,ಹಾಯು,ಬಡಿ
- ಇಳಿ,ಕೆಳಮಟ್ಟಕ್ಕೆ ಬರು
- ಅಸ್ತಮಿಸು,ಮುಳುಗು
- ಜಾರು
- ದುಮುಕು,ಜಿಗಿ
- ಕುಸಿ,ಜರಿ
- ಬಳಲು,ಆಯಾಸಹೊಂದು
- ಮರಣ ಹೊಂದು,ಸಾಯು
- ಹಳಸು,ನೀರು ಬಿಟ್ಟುಕೊಳ್ಳು
- ಚೆಲ್ಲಾಪಿಲ್ಲಿಯಾಗು,ಚೆದುರು
- ಸಿಕ್ಕಿಹಾಕಿಕೊಳ್ಳು,ಸಿಲುಕು
- ಧಾರೆಯಾಗು,ಸುರಿ
- ನ್ಯೂನವಾಗು,ಕೊರತೆಯಾಗು,ಅಪೂರ್ಣವಾಗು
- ಸೋತುಹೋಗು,ಸೋಲು
- ಆಕ್ರಮಿಸು,ಧಾಳಿಮಾಡು
- ಒದಗು,ಸಂಭವಿಸು,ಬರು
- ಜೋಲು,ನೇಲು
- ಸೇರು,ಕೂಡು
- ಗುರಿತಗುಲು,ಗುರಿತಾಕು,ಗುರಿಮುಟ್ಟು
ಅನುವಾದ
[ಸಂಪಾದಿಸಿ]- English: [[ ]], en: