ಜೋಲು
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಬಾಗು,ಕುಗ್ಗು,ಕುಸಿ,ತಲೆಬಗ್ಗಿಸು,ಸೊರಗು
- ಜೋಲಾಡು; ಜೋಲುಗಿವಿ; ಜೋಲುಮೋರೆ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಜೋತಾಡು; ಜೋಲಾಡು; ಜೋತುಬೀಳು; ಗೆಲ್ಲಿನಿಂದ ಜೋಲುವ ಹುಡುಗ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಜೋತುಬೀಳು; ಜೋತುಹಾಕು
ಅನುವಾದ[ಸಂಪಾದಿಸಿ]
- English: hang down, en:hang down
ಗುಣಪದ[ಸಂಪಾದಿಸಿ]
ಜೋಲು
- ಜೋಲುಗರುಳು; ಜೋಲುದೊಗಲು
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಜೋತುಬೀಳು
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಜೋಲು
- ಜೋಲುತುಟಿ, ಜೋಲುತುರುಬು, ಜೋಲಾಡು; ಜೋಲು ಕಿವಿ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಜೋಲಾಡು
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಜೋಲು
- ಜೋಲು ಮೋರೆ; ಜೋತುಬೀಳು