ವಿಷಯಕ್ಕೆ ಹೋಗು

ಹಾಯು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹಾಯು

  1. ಕಡೆ,ದಾಟು
    ದೋಣಿಯಿಂದ ಹೊಳೆ ಹಾದು ಆಚೆ ಕಡೆ ಮುಟ್ಟಿದ; ಹಾಯ್ಗಡ; ಹಾದುಹೋಗು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹಾಯು

  1. ಹಾಯುವ ಎತ್ತು; ಎತ್ತುಗಳ ಹಾದಾ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹಾಯು

  1. ಪಾಯ್
  2. ನೆಗೆ,ಹಾರು
  3. ಹೊರಸೂಸು,ಹೊಮ್ಮು
  4. ದಾಟಿಹೋಗು,ದಾಟು
  5. ಅಪ್ಪಳಿಸು,ಡಿಕ್ಕಿಹೊಡೆ
  6. ಮೇಲೆಬೀಳು,ಆಕ್ರಮಣಮಾಡು
  7. ಮುಂದೆನುಗ್ಗು
  8. ಬಳಿಸಾರು
  9. ಗುಮ್ಮು,ತಿವಿ
  10. ಆವರಿಸು,ಹಬ್ಬು
  11. ಉಂಟಾಗು,ಒದಗು,ಸಂಭವಿಸು
  12. ಗೋಚರಿಸು,ಹೊಳೆ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಹಾಯು&oldid=535159" ಇಂದ ಪಡೆಯಲ್ಪಟ್ಟಿದೆ