ವಿಷಯಕ್ಕೆ ಹೋಗು

ಜರಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜರಿ

  1. ಕಲಾಪತ್ತು = ಜರತಾರಿ
  1. ಅನೇಕ ಕಾಲುಗಳುಳ್ಳ ಒಂದು ಬಗೆಯ ಹುಳು, ಲಕ್ಷ್ಮೀ ಚೇಳು
    ______________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಜರಿ

  1. ಉದುರಿಬೀಳು, ಕಳಚಿಬೀಳು
    ಇಡೀ ಗುಡ್ಡವೇ ಜರಿದು ಬಿದ್ದಿದೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಜರಿ

  1. ಜಾರು
    ಗೋಡೆ ಜರಿದಿದೆ; ಜರುಗು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಜರಿ

  1. ಜೋಲುಬೀಳು, ಇಳಿಬೀಳು
    _________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜರಿ

  1. _________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜರಿ

  1. ಕೊರಕಲಿನಲ್ಲಿ ಹರಿಯುವ ನದಿ, ಝರಿ
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜರಿ

  1. ಬೆಟ್ಟದ ಇಳಿಜಾರು ಪ್ರದೇಶ, ದರಿ
  2. ಚಿನ್ನದ ಯಾ ಬೆಳ್ಳಿಯ ಎಳೆಗಳಿಂದ ಮಾಡಿದುದು, ಕಲಾಬತ್ತು
    _______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಜರಿ

  1. ಬಯ್ಯು, ಹಳಿ, ನಿಂದಿಸು
    _______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಜರಿ

  1. ಓಡಿಹೋಗು, ಪಲಾಯನ ಮಾಡು
  2. ಅಳುಕು, ಹಿಂಜರಿ
  3. ಪತನವಾಗು, ಬೀಳು
    _______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಜರಿ&oldid=675519" ಇಂದ ಪಡೆಯಲ್ಪಟ್ಟಿದೆ