ಧರ್ಮ

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ[ಬದಲಾಯಿಸಿ]

ನಾಮಪದ[ಬದಲಾಯಿಸಿ]

ಧರ್ಮ

 1. ದಾನ, ಔದಾರ್ಯ, ಹೃದಯವೈಶಾಲ್ಯ, ದಾನಶೀಲತೆ

ಅನುವಾದ[ಬದಲಾಯಿಸಿ]

ನಾಮಪದ[ಬದಲಾಯಿಸಿ]

ಧರ್ಮ

 1. ಧಾರಣ ಮಾಡಿದುದು
 2. ನಿಯಮ, ಆಚಾರ
 3. ಪುಣ್ಯ
 4. ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು
 5. ಕರ್ತವ್ಯ
 6. ಪಾಂಡವರಲ್ಲಿ ಹಿರಿಯನಾದವನು, ಯುಧಿಷ್ಠಿರ
 7. ಗುಣ, ಸ್ವಭಾವ
 8. ಬಿಲ್ಲು
 9. ನ್ಯಾಯ
 10. ದತ್ತಿ, ದಾನ
 11. ನಿಷ್ಠೆ, ಶ್ರದ್ಧೆ
 12. ಮತ, ದರ್ಶನ
 13. ದಯೆ, ಕರುಣೆ
 14. ರೀತಿ, ಕ್ರಮ
 15. ಒಂದು ಬಗೆಯ ತೆರಿಗೆ
 16. ನ್ಯಾಯವಾದ ಬಡ್ಡಿ
 17. ಬಿಟ್ಟಿ, ಪುಕ್ಕಟೆ
 18. ಯಜ್ಞ
 19. ಶಿವ
 20. ಅರಸ
 21. ಉತ್ಪಾತ
 22. ವಿಷ
 23. (ಉಪಮಾಲಂಕಾರಗಳಲ್ಲಿ ಎರಡು ವಸ್ತುಗಳ ನಡುವೆ ಇರುವ ಸಾಧಾರಣ ಧರ್ಮ)
 24. (ಇಪ್ಪತ್ತ ನಾಲ್ಕು ಜೈನ ತೀರ್ಥಂಕರರಲ್ಲಿ ಹದಿನೈದನೆಯವನು), ಧರ್ಮನಾಥ
 25. ಯಮ

ಅನುವಾದ[ಬದಲಾಯಿಸಿ]

 • English: [[]], en:
"http://kn.wiktionary.org/w/index.php?title=ಧರ್ಮ&oldid=448473" ಇಂದ ಪಡೆಯಲ್ಪಟ್ಟಿದೆ