ವಿಷಯಕ್ಕೆ ಹೋಗು

ಗುಣ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗುಣ

 1. ಮೇಲ್ಮೆಯ ಮಟ್ಟ,ಗುಣಮಟ್ಟ,ಶ್ರೇಷ್ಠತೆಯ ದರ್ಜೆ,ಯೋಗ್ಯತೆ,ಪರಿಚೆ,ಮಟ್ಟ
  ________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗುಣ

 1. ನಡತೆ,ಸ್ವಭಾವ,ಸತ್ತ್ವ, (ರಜಸ್ಸು,ತಮಸ್ಸು ಎಂಬ ಮೂರು ಮೂಲ ಸ್ವಭಾವಗಳು)
 2. (ಪಂಚೇದ್ರಿಯಗಳಿಗೆ ಸಂಬಂಧಪಟ್ಟ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಐದು ವಿಷಯಗಳು)
 3. (ಒಳ್ಳೆಯ)ಸ್ವಭಾವ
 4. ದಾರ,ನೂಲು,ಹುರಿ
 5. ಬೆಲೆ,ಯೋಗ್ಯತೆ
 6. ಪರಿಮಾಣ,ಆವೃತ್ತಿ,ಬಾರಿ,ಸಲ
 7. ಒಳ್ಳೆಯದು,ಉತ್ತಮ
 8. ಅಂಕ
 9. ಗುಣಾಕಾರ ಮಾಡುವುದು
 10. (ವ್ಯಾಕರಣದಲ್ಲಿ ಒಂದು ಸಂಧಿಯ ಹೆಸರು)
 11. ವಿಶೇಷಣ
 12. (ಕಾವ್ಯ ಶಾಸ್ತ್ರದಲ್ಲಿ ಪ್ರಸಿದ್ಧವಾದ ಹತ್ತು ಪ್ರಶಸ್ತ ಲಕ್ಷಣಗಳು)
 13. (ಗಂಡು ಹೆಣ್ಣುಗಳ ಜಾತಕದಲ್ಲಿ ಕೂಡಿಬರುವ ಅಂಶ)
 14. ರೋಗ ಕಡಿಮೆಯಾಗುವುದು,ವಾಸಿಯಾಗುವುದು
  ___________________

ಅನುವಾದ[ಸಂಪಾದಿಸಿ]

 • English: [[ ]], en:

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಗುಣ

 1. ಗುಣು, ಗೊಣ

ನುಡಿಮಾರ್ಪು[ಸಂಪಾದಿಸಿ]

"https://kn.wiktionary.org/w/index.php?title=ಗುಣ&oldid=574348" ಇಂದ ಪಡೆಯಲ್ಪಟ್ಟಿದೆ