ವಿಷಯಕ್ಕೆ ಹೋಗು

ಶಿವ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]
ಶಿವ

ಶಿವ

  1. ಗೋಪ, ನಂದಿಯ ಒಡೆಯ, ನಂಜುಂಡ
  2. ಪಾರ್ವತಿ ವಲ್ಲಭ, ಪಾರ್ವತಿ ರಮಣ
  3. ಶಂಭು, ಈಶ, ಪಶುಪತಿ, ಶಿವ, ಶೂಲೀ, ಮಹೇಶ್ವರ, ಈಶ್ವರ, ಶರ್ವ, ಈಶಾನ, ಶಂಕರ, ಚಂದ್ರಶೇಖರ, ಭೂತೇಶ, ಖಂಡಪರಶು, ಗಿರೀಶ, ಗಿರಿಶ, ಮೃಡ, ಮೃತ್ಯುಂಜಯ, ಕೃತ್ತಿವಾಸಾ, ಪಿನಾಕೀ, ಪ್ರಮಥಾಧಿಪ, ಉಗ್ರ, ಕಪರ್ದೀ, ಶ್ರೀಕಂಠ, ಶಿತಿಕಂಠ, ಕಪಾಲಭೃತ್, ವಾಮದೇವ, ಮಹಾದೇವ, ವಿರೂಪಾಕ್ಷ, ತ್ರಿಲೋಚನ, ಕೃಶಾನುರೇತಾ, ಸರ್ವಜ್ಞ, ಧೂರ್ಜಟಿ, ನೀಲಲೋಹಿತ, ಹರ, ಸ್ಮರಹರ, ಭರ್ಗ, ತ್ರ್ಯಂಬಕ, ತ್ರಿಪುರಾಂತಕ, ಗಂಗಾಧರ, ಅಂಧಕರಿಪು, ಕ್ರತುಧ್ವಂಸೀ, ವೃಷಧ್ವಜ, ವ್ಯೋಮಕೇಶ, ಭವ, ಸ್ಥಾಣು, ರುದ್ರ, ಉಮಾಪತಿ. ಈ ೪೮ ಹೆಸರುಗಳು ಶಿವನದು.
  1. ಮನ್ಮಥನ ವೈರಿ - ಮಾರಾರಿ , ನಿಟಿಲಾಕ್ಷ, ವಿಷಮಾಕ್ಷ, ನಟೇಶ, ಅಮರನಾಥ, ಶಶಿಮೌಳಿ, ಭೂತನಾಥ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಶಿವ

  1. ಇಪ್ಪತ್ತೇಳು ಯೋಗಗಳಲ್ಲಿ ಒಂದು
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಶಿವ

  1. ಅಹಿರ್ಬುಧ್ನ್ಯ, ಅಷ್ಟಮೂರ್ತಿ, ಗಜಾರಿ, ಮಹಾನಟ, (ಶಿವನ ಇನ್ನೂ ೪ ಹೆಸರುಗಳು)
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಶಿವ&oldid=676997" ಇಂದ ಪಡೆಯಲ್ಪಟ್ಟಿದೆ