ಪುಣ್ಯ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪುಣ್ಯ
ಅನುವಾದ
[ಸಂಪಾದಿಸಿ]- English: privilege, en: privilege
- ತೆಲುಗು:పుణ్యము(ಪುಣ್ಯಮು)
ನಾಮಪದ
[ಸಂಪಾದಿಸಿ]ಪುಣ್ಯ
- (ಸದಾಚಾರ, ಪರೋಪಕಾರ ಮೊದಲಾದ)ಸದ್ವರ್ತನೆ,ಸೈಪು,ಸುಕೃತ
- ಪವಿತ್ರವಾದುದು,ಪಾವನವಾದುದು
- (ಒಳ್ಳೆಯ ಕರ್ಮದ ಫಲವಾಗಿ ಬರುವ)ಸುಖ,ಭಾಗ್ಯ
- ಶುಚಿ,ನೈರ್ಮಲ್ಯ
- ______________
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಪುಣ್ಯ
- ಶ್ರೇಷ್ಠವಾದ,ಉತ್ಕೃಷ್ಟವಾದ
- ಪವಿತ್ರವಾದ,ಪಾವನವಾದ
- ಧರ್ಮಿಷ್ಠವಾದ,ಸದ್ಗುಣಯುಕ್ತವಾದ
- ಮಂಗಳಕರವಾದ,ಶುಭಕರವಾದ
- ______________