ಯಮ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಯಮ

 1. ಕೀನಾಶ, ಅಂತಕ
  ______________
ಯಮ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಯಮ

 1. ಇಂದ್ರಿಯ ನಿಗ್ರಹ, ಸಂಯಮ
 2. ಮೃತ್ಯುದೇವತೆ
 3. ಶನಿಗ್ರಹ
 4. ಜೊತೆ, ಜೋಡಿ
 5. ನಿತ್ಯಕರ್ಮ
 6. ಅಷ್ಟಾಂಗಯೋಗದ ಎಂಟು ಅಂಗಗಳಲ್ಲಿ ಮೊದಲನೆಯದು
  ______________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಯಮ

 1. ತೀವ್ರವಾದ, ಘೋರವಾದ
  ______________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ಯಮ

 1. ಧರ್ಮರಾಜ, ಪಿತೃಪತಿ, ಸಮವರ್ತೀ, ಪರೇತರಾಟ್, ಕೃತಾಂತ, ಯಮುನಾಭ್ರಾತಾ, ಶಮನ, ಯಮರಾಟ್, ಕಾಲ, ದಂಡಧರ, ಶ್ರಾದ್ಧದೇವ, ವೈವಸ್ವತ, ಅಂತಕ (ಈ ೧೪ ಯಮನ ಹೆಸರು)
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಯಮ&oldid=664363" ಇಂದ ಪಡೆಯಲ್ಪಟ್ಟಿದೆ