ವಿಷಯಕ್ಕೆ ಹೋಗು

ಮತ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮತ

  1. ಧರ್ಮ
  2. ಅಭಿಪ್ರಾಯ,ಆಶಯ
  3. ಉದ್ದೇಶ,ಗುರಿ
  4. ಆಲೋಚನೆ,ವಿಚಾರ
  5. ತತ್ವ,ಸಿದ್ಧಾಂತ
  6. (ಆಯಾ ಧರ್ಮಗಳಲ್ಲಿ ವಾಡಿಕೆಯಾಗಿರುವ ಧರ್ಮ ಸಂಬಂಧವಾದ)ಆಚಾರ,ಸಂಪ್ರದಾಯ
  7. ಜಾತಿ
  8. ಓಟು, (ಚುನಾವಣೆಗಳಲ್ಲಿ ಜನರು ತಮ್ಮ ಆಯ್ಕೆಯನ್ನು ಕುರಿತು ಸೂಚಿಸುವ ಅಭಿಪ್ರಾಯವನ್ನು ಗುರುತಿಸಿರುವ ಚೀಟಿ)
  9. ಸಮ್ಮತಿ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಮತ&oldid=678614" ಇಂದ ಪಡೆಯಲ್ಪಟ್ಟಿದೆ