ದಂದುಗ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ದಂದುಗ
- ಕಾಟ, ಕೋಟಲೆ, ತೊಂದರೆ, ಚಿಲ್ಲತನ, ಅಲೆ, ಆಟಲೆ, ಅಗಚಾಟಲು, ಕೀಟಲೆ, ತರಲೆ, ಪೇಚು, ಕಿಂಕೊಳೆ, ಹಾವಳಿ, ಎಡವಟ್ಟು
- ತೊಡಕು, ಸಿಕ್ಕು
- ವ್ಯಥೆ, ದುಃಖ
- ಕಷ್ಟ, ತೊಂದರೆ
- ಗೋಜು, ಗೊಡವೆ
- ಕೆಟ್ಟಕೆಲಸ, ಪಾಪಕೃತ್ಯ
- ಹವ್ಯಾಸ, ಚಟ
- ಒಡನಾಟ, ಸಹವಾಸ
- ಕೆಲಸ, ಉದ್ಯೋಗ
- ದುಷ್ಕರ್ಮಿ, ಪಾತಕಿ
- ದಂದುಗಗೊಳ್ಳು; ನನಗೆ ಆತನ ದಂದುಗ ಬೇಡ
ಅನುವಾದ
[ಸಂಪಾದಿಸಿ]- English: trouble, en: trouble