ಅಲೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಲೆ
ಉದಾಹರಣೆ
[ಸಂಪಾದಿಸಿ]- ನೀರಿನ ಅಲೆ ; ಅಲೆಗೂದಲು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಲೆ
- ಮುಂದಲೆಯಲ್ಲಿ ಅಲೆವ ಕುರುಳುಗಳು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಲೆ
- ಅಲೆಗಾರ
ಅನುವಾದ
[ಸಂಪಾದಿಸಿ]- English: trouble, en:trouble
ಕ್ರಿಯಾಪದ
[ಸಂಪಾದಿಸಿ]ಅಲೆ
- ಅಲೆದಾಡು
====ಅನುವಾದ==== ತಿರಗಾಡು
ಕ್ರಿಯಾಪದ
[ಸಂಪಾದಿಸಿ]ಅಲೆ
- ಆತ ಊರಿನಿಂದ ಊರಿಗೆ ಅಲೆಯುತ್ತಿದ್ದಾನೆ ; ಅಲೆತ ,ಅಲೆದಾಟ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಲೆ
- ತನ್ನ ಕಲೆಗಳನ್ನು ಅಲೆಯಲು ತಿಂಗಳು ನೀರಿನಲ್ಲಿ ಮುಳುಗಿದ
ಅನುವಾದ
[ಸಂಪಾದಿಸಿ]ಅಲೆ (ದೇ) ೧ ಗುರಿಯಿಲ್ಲದೆ ತಿರುಗಾಡು ೨ ಪೀಡಿಸು ೩ ತಾಗು ೪ ಚಲಿಸು ೫ ಸೋಲಿಸು ೬ ನಿವಾರಿಸು ೭ ಮೂದಲಿಸು ೮ ತೊಳೆಅಲೆ (ದೇ) ೧ (ನೀರಿನ) ತೆರೆ ೨ ಗಾಳಿ ಬೀಸುವಿಕೆ ೩ ಹಿಂಸೆ, ಕಾಟ