ತರಲೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ತರಲೆ
- ಕಾಟ, ಕೋಟಲೆ, ತೊಂದರೆ, ಚಿಲ್ಲತನ, ಅಲೆ, ಆಟಲೆ, ಅಗಚಾಟಲು, ಕೀಟಲೆ, ದಂದುಗ, ಪೇಚು, ಕಿಂಕೊಳೆ, ಹಾವಳಿ, ಎಡವಟ್ಟು
- ತಂಟೆ ಮಾಡುವ ಸ್ವಭಾವದ ವ್ಯಕ್ತಿ
- ಆತನದು ಮುಗಿಯದ ತರಲೆ
ಅನುವಾದ
[ಸಂಪಾದಿಸಿ]- English: trouble, en: trouble
ನಾಮಪದ
[ಸಂಪಾದಿಸಿ]ತರಲೆ
- ಹಿಂಸೆ, ಪೀಡೆ, ಜಂಜಾಟ
- ಅಪ್ರಯೋಜಕವಾದುದು, ಕೆಲಸಕ್ಕೆ ಬಾರದುದು
- ಚಾಡಿ, ದೂರು, ಪಿಸುಣು
- ತಂಟೆ ಮಾಡುವ ಸ್ವಭಾವದವನು, ಅಪ್ರಯೋಜಕ
- ______________
ಅನುವಾದ
[ಸಂಪಾದಿಸಿ]- English: [[ ]], en: