trouble
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]trouble
ಕ್ರಿಯಾಪದ
[ಸಂಪಾದಿಸಿ]trouble
- ಕಾಡು, ತಿಣಿಕು, ಕೆಲ್ಲಯಿಸು, ಮಸಲು, ಪಗಿಲು, ಎಂಪಲಾಡಿಸು, ಎಂಪರಾಡಿಸು, ಎಂಪಾಲಾಡಿಸು, ತೊಡರಿಕ್ಕು, ತೊಡಕಿಸು, ತೊಂದರೆಯನ್ನುಂಟುಮಾಡು, ತೊಂದರೆಗೊಳಿಸು, ತೊನ್ದರೆಗೊಳಿಸು, ಕುತ್ತಗೊಳಿಸು, ಎಳತಟಗೊಳಿಸು, ಎಳತಟಮಾಡು, ತೊಂದರೆ ಕೊಡು, ಕಕ್ಕುಲಿತೆಗೊಳಿಸು, ತ್ರಾಸ ಕೊಡು, ಬಾಧಿಸು, ಹಾವಳಿಮಾಡು, ಹೊಟ್ಟೆಯುರಿಸು, ಹೊಟ್ಟೆ ಉರಿಸು, ಗೋರುಗೊಳಿಸು
- ಶ್ರಮಪಡು, ಕಷ್ಟಪಡು
- ಕ್ಷೋಭೆಗೊಳ್ಳು