ವಿಷಯಕ್ಕೆ ಹೋಗು

ದುಃಖ

ವಿಕ್ಷನರಿದಿಂದ

ಉಚ್ಛಾರಣೆ

ಧ್ವನಿ ಕಡತ

ನಾಮವಾಚಕ

ದುಃಖ

  1. ಕಷ್ಟ, ಅಳಲು, ಸಂತಾಪ
  2. ದುಗುಡ, ಬೇಸರ, ವಿಷಾದ, ಶೋಕ, ಖೇದ, ಚಿಂತೆ
  3. ಗೋಳು

ಉದಾಹರಣೆ

  1. ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು

ವಿರುದ್ಧಪದ

  1. ದುಃಖ × ಸುಖ

ಸಂಬಂಧಿಸಿದ ಪದಗಳು

  1. ದುಃಖಾರ್ತ

ಅನುವಾದ

ಉಲ್ಲೇಖ

  • ಸಂಕ್ಷಿಪ್ತ ಕನ್ನಡ ನಿಘಂಟು
"https://kn.wiktionary.org/w/index.php?title=ದುಃಖ&oldid=691265" ಇಂದ ಪಡೆಯಲ್ಪಟ್ಟಿದೆ