ವಿಷಯಕ್ಕೆ ಹೋಗು

ಕಾಯಿಲೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಾಯಿಲೆ

  1. ರೋಗ, ವ್ಯಾಧಿ, ಜಡ್ಡು, ಅಜಾರಿ

ಅನುವಾದ

[ಸಂಪಾದಿಸಿ]

ಜೋಡಿಪದ

[ಸಂಪಾದಿಸಿ]

ಕಾಯಿಲೆಯ ಹೆಸರುಗಳು

[ಸಂಪಾದಿಸಿ]
  1. ಜಲೋದರ = ಹೊಟ್ಟೆಯಲ್ಲಿ ನೀರು ತುಂಬುವ ಕಾಯಿಲೆ
  2. ಅರ್ಬುದ
  3. ಧನುರ್ವಾತ = ಸೆಳವು ರೋಗ
  4. ರಕ್ತಕ್ಷಯ = ರಕ್ತ ಕಡಿಮೆಯಾಗುವ ರೋಗ
  5. ಪಾರ್ಶ್ವವಾಯು = ಲಕ್ವ ಎಂಬ ಕಾಯಿಲೆ
  6. ಮಧುಮೇಹ = ಸಕ್ಕರೆ ಕಾಯಿಲೆ
"https://kn.wiktionary.org/w/index.php?title=ಕಾಯಿಲೆ&oldid=680046" ಇಂದ ಪಡೆಯಲ್ಪಟ್ಟಿದೆ