ವಿಷಯಕ್ಕೆ ಹೋಗು
stick
- ಬಡಿಗೆ, ಕಣೆ, ಕುಣಿಲು, ಕೋಲ್, ಕೋಲು, ತಡಿ, ದಡಿ, ದಂಡಿ, ಚುಳಿಕೆ, ಕಡ್ಡಿ, ಕಡ್ಡಿಪುಳ್ಳೆ, ಚುಳಕೆ
- (ಮರದ) ದೊಣ್ಣೆ, ದಂಡ, ಬೆತ್ತ
stick
- (ಆ) ಹತ್ತು, ನಾಟು, ಅಂಟು, ಪಗಿಲು, ಚಿಗಿಲು, ಜಿಗಿಲು, ಸರಿಗೊಳ್, ಸರಿಗೊಳ್ಳು, ಅಂಟಿಗೊಳ್, ಅಂಟುಗೊಳ್, ಅಂಟಿಕೊಳ್ಳು (ಮಾ) ಅಟ್ಟು, ಪಚ್ಚು, ಪರ್ಚು, ಹಚ್ಚು, ಪಚ್ಚಿಸು, ಪರ್ಚಿಸು, ಹಚ್ಚಿಸು, ಅಂಟರು